ದೇವರೇ.... ನಂಬಲೆ ನಿನ್ನ

ನೂರು ನೋವ ನಡುವೆ
ಒಂದು ನಗುವ ಇಡುವೆ
ಒಂದೇ ನೋವ ಕೊಟ್ಟು
ಬದುಕ ನಗುವ ಅಳಿಸುವೆ

ನೋವ ನಲಿವ ನಡುವೆ
ನಮ್ಮ ದೇನಿದೆ
ನಿನ್ನ ಕರುಣೆ, ಕಲಾಪಗಳಿಗೆ
ನಾವೇ ದಾಳಗಳಲ್ಲವೆ...

- dvja

07 Jun 2020, 09:36 pm
Download App from Playstore: