ನೀ ಬರುವ ದೀಕ್ಕು ನನಗೆ ತಿಳಿಯದೆ ....
ದಾರಿ ದಾರಿ ಸಾಗಿದೆ , ಲೋಕದ ಪರೀವೆ ಇಲ್ಲದೆ .
ಕಣ್ಣಾ ಮುಚ್ಚಿ ನೋಡಿದೆ , ನಿನ್ನ ಕಣ್ಣು ಅಲ್ಲೂ ಕಾಡಿದೆ .
ಕಣ್ಣು ಸುತ್ತ ನೋಡಿದೆ, ನಿನ್ನ ಮನಸಿನ ದಾರಿ ಕಾಣದೆ .
ನಿನ್ನ ದಾರಿ ನಾನು ಕಾದಿದೆ , ನೀ ಬರುವ ದೀಕ್ಕು ನನಗೆ ತಿಳಿಯಾದೆ ....
- NaveenkumarK
08 Jun 2020, 02:56 pm
Download App from Playstore: