ತೆರಿಗೆ ಕೇಳುತ್ತಿದೆ ಮನಸ್ಸು...

ತೆರವಾದ ಮನಸ್ಸಿನ ಪುಟದಲ್ಲಿ 
ತರವಾದ ಪದಗಳ ಕೂಟ್ಟದಲ್ಲಿ .
ತೆರೆಯ ಮರೆಮಾಡಿದೆ ಮನಸ್ಸಿನ ಭಾವನೆ .
ತೆರಿಗೆ ಕೇಳುತ್ತಿದೆ ಮನಸ್ಸು ಕುಳಿತು ಸುಮ್ಮನೆ ....!

ಅತಿರೇಖದಿ ಮಾತ್ತೆರಿಸುವ ಕಣ್ಣಾ ಕಲೆಗೆ ,
ಬಲಿಯಾದೆ ಬಾಲೆ ನಿನ್ನ ಕಣ್ಣ ಬಲೆಗೆ . 
ಅಪರೂಪದಿ ರಂಗೇರಿಸುವ ನಿನ್ನ ನಗುವ ಸೆಲೆಗೆ ,
ತೆರಬೇಕೆ ನಾನು  ನಿನ್ನಗೆ ಅ ನಗುವ ತೆರಿಗೆ ....!

- NaveenkumarK

09 Jun 2020, 10:55 am
Download App from Playstore: