ಮನೆ, ಮನಗಳ ಪ್ರೀತಿ...
ಬೂಗಸೆ ಕಣ್ಣಿನ ಪ್ರೀತಿ ಇದು.
ಬೂಗಸೆ ಕೈಗೇ ಸಿಕ್ಕದಾದು..
ನಗುವನು ತರಿಸುವ ಪ್ರಿತಿಯಿದು.
ನಗುವನು ಮರೆಸುವ ಪ್ರಿತಿಯಾದು..
ಜಾತಿಯ ಮೀರಿದ ಪ್ರಿತಿಯಿದು.
ಜಾತಿಯ ಕೂಪಕ್ಕೆ ಸಿಕ್ಕಿ ನಡುಗುವುದು..
ಮನಸ್ಸು ಮರೆಸುವ ಪ್ರಿತಿಯಿದು.
ಮನುಷ್ಯತ್ವ ಮರೆಸೂ ಪ್ರಿತಿಯಾದು..
ಎರಡು ಮನಗಲಿಗೆ ದೀಪವಿದು.
ಎರಡು ಮನೆಗಳಿಗೆ ಬೆಂಕಿಯಿದು ....!
-ನವೀ
- NaveenkumarK
10 Jun 2020, 11:54 am
Download App from Playstore: