ಹನಿಗವನ

ಜೀವನದ ಹಾದಿಯಲಿ ಪದೆ ಪದೆ ಹಿಂದಿರುಗಿ ನೋಡದೆ ಸಾಗಿದೆ
ಕನಸಿನ ಲೋಕದಲಿ ಪದೆ ಪದೆ
ಅವಳ ಕಾಣದೆ... ನೊಂದೆ

ವಿನೋದ್ ಡಿಸೋಜ

- AAA little star

10 Jun 2020, 08:22 pm
Download App from Playstore: