ಸಾಲು ಸಾಲು ಸರದಿಯಲಿ...
ಸಾಲು ಸಾಲು ಸರದಿಯಲಿ ನಿನ್ನ ವರದಿಗಾಗಿ ಕಾದಿರುವೆ .
ಮಾನಸ ಪರದೆಯಲಿ ನಿನ್ನ ಹೆಸರ ಬರೆದಿರುವೆ ...!
ನೀ ಅಗಿರುವೆ ನನ್ನ ಮನಸೆಂಬ ಪುಸ್ತಕದ ಅರ್ಥಗರ್ಭಿತವಾದ ಸಾಲು.
ಹೇ ಹುಡುಗಿ ನನಗೆ ಯಾವಾಗಲು ನೀನಾದೆ ಗೀಲು...!
- NaveenkumarK
11 Jun 2020, 11:46 am
Download App from Playstore: