......ಬಾ ಗೆಳತಿ.....

ಮುದ್ದ ಮನಸ್ಸಿನ ಪುಟಗಳು
ಹೇಳಲ್ಲೂ ಬಯಸುವ ಮುದ್ದಂತೆಯಾ ಮಾತುಗಳು
ತೆರೆ ಮರೆಮಾಡಿದೆ ಮನಸ್ಸಿನ ಭಾವನೆ
ತೆರಿಗೆ ಕೇಳಲು ಬಯಸುತ್ತಿದೆ ನನ್ನ ಪುಟ್ಟ ಮನಸ್ಸು....

ನನ್ನನೇ ನನ್ನ ಮರೆಸುತ್ತಿದೆ ನಿನ್ನ ಕಣ್ಣುಗಳು
ಬಲಿಯಾದನೋ ನಿನ್ನ ಕಣ್ಣಿನ ನೋಟಕೆ ಏನೋ,
ರಂಗರೆಸುತ್ತಿದೆ ನಿನ್ನ ಆ ತುಂಟಿ ಅಂಚಿನ ನಗು
ಬೆಲೆ ತರಬೇಕೇನೋ ನಾ ನಿನ್ನ ನಗುವಿಗೆ ತೆರಿಗೆ.....

ನನ್ನ ಜೀವನ ಹಾದಿಯಲ್ಲಿ
ಇನ್ ತೀರಿಗೆ ನೋಡದೆ ನಾಡಿದೆನು
ಆದರೆ ನಿನ್ನ ನೋಡಿದ ಮರು ಕ್ಷಣ
ಕನಸ್ಸಿನ ಲೋಕದಲ್ಲಿ ಈ ಜಗತ್ತೇನೆ ಮರೆತೇನೋ.......

ಕೈ ಹಿಡಿದು ಸಗೋಣ ಜೊತೆ ಜೊತೆಯಾಗಿ
ಮನಸ್ಸಿಗೆ ಕನಸ್ಸಿಗೆ ನಾವ್ ಸಾಕ್ಷಿಯಾಗಿ
ನನ್ನ ಹೃದಯದ ಮಹಾರಾಣಿಯಾಗಿ
ನಮ್ಮ ಅಮ್ಮನಾ ಸೊಸೆಯಾಗಿ.....
ಏಳು ಜನ್ಮಕೂ ಜೊತೆ ಸಂಗಾತಿಯಾಗಿ... ಬಾ ಗೆಳತಿ.........
.

.................Darling Ajay......

- Ajay

11 Jun 2020, 07:12 pm
Download App from Playstore: