ಬೆಂಗಳೂರಿನ ಸದ್ದು
ಘಟನೆಯೊಂದು ಘಟಿಸಿತು ಮಧ್ಯಾನದಂದು
ಕೊರೋನ ಸಂಕಟದಲ್ಲಿ ನರಳುತ್ತಿರುವ ಬೆಂಗಳೂರಿನಲ್ಲಿಂದು
ಕೇಳಿಸಿತು ಭಯಂಕರವಾದ ಸಿಡಿಲಿನ ಸದ್ದು
ಇದರಿಂದ ನಡುಗಿತು ಇಡೀ ಬೆಂಗಳೂರು.
ಹೊಡೆದು ಹೋಯಿತು ಕೆಲವರ ಮನೆಯ ಗಾಜು
ಸೀಳಿ ಹೋಯಿತು ಕೆಲವರ ಮನೆಯ ಗೋಡೆಯು
ನಾನಿರುವ ನಮ್ಮೂರಿನಿಂದ ಹಿಡಿದು ಹೊಸೂರಿನವರೆಗೂ
ಕೇಳಿಸಿತು ೫೦ ಮೈಲಿಯ ವರೆಗೂ
ಕೆಲವರು ಹೇಳುತ್ತಾರೆ ಅದು ವಿಮಾನದ ಸೌಂಡು
ಇನ್ನು ಕೆಲವರು ಅದು ಚೆಂಡಮಾರುತದ ಎಫೆಕ್ಟು
ತಿಳಿಯುತ್ತಿಲ್ಲ ಈ ಭಯಂಕರ ಸದ್ದಿನ ಮೂಲ
ಕೆರಳಿಸಿದೆ ಎಲ್ಲಾ ವಿಜ್ಞಾನಿಗಳ ಬುರುಡೆಗಳ.....
- AbhishekSR
12 Jun 2020, 08:14 am
Download App from Playstore: