ಭಾವನೆಗಳ ಅಂದದ ವ್ಯಾಪ್ತಿಗೆ..

ಈ ಕಣ್ಣಾ ಸಾಕ್ಷಿಗೆ , ಮುಗುಳುನಗೆಯ ಬೇಟೆಗೆ.
ಕೈಯಾತ್ತಿ ಕಾಲ ಮುಗಿಯುವೆ ಈ ಪ್ರೀತಿಗೆ ...!

ಈ  ಪ್ರೀತಿಯ ಕಿಚ್ಚಿಗೆ , ಸಾಗುತಿದೆ ಬೆಚ್ಚಗೆ.
ಕಾಲನೇ ಕಣ್ಣೆಯಾಗಿದೆ ಈ ಪ್ರೀತಿಗೆ ...!

ಈ ಪ್ರೀತಿ ಗುಣಿಸೂ ಮಗ್ಗಿಗೆ, ನನ್ನವಳು ಮಾಡೋ ಉಗ್ಗಿಗೆ.
ಸಂಕ್ರಾಂತಿಯ ಸುಗ್ಗಿ ಬಂದಿದೆ ಈ ಪ್ರೀತಿಗೆ ...!

ನಿನ್ನ  ಪ್ರೀತಿಯಂಬೊ ಕಡಲಿಗೆ , ನಾ  ನದಿಯಾಗಿ  ಬಂದೆ ನಿನ್ನ ಮಡಿಲಿಗೆ.
ಈ ಕಡಲೆ ಮಡಿಲಾಗಿದೆ ಈ ಪ್ರೀತಿಗೆ ...!

ಕಾಮನೆಗಳ ಶೋಕಿಗೆ, ಭಾವನೆಗಳ ಅಂದದ ವ್ಯಾಪ್ತಿಗೆ .
ಕಾಮನೇ ಅಂಧವಾಗಿದೆ (ಕುರುಡಾಗಿದೆ) ಈ ಪ್ರೀತಿಗೆ...!

- NaveenkumarK

12 Jun 2020, 04:56 pm
Download App from Playstore: