ಸಾವು...

ಎಲ್ಲಿ ನೋಡಿದರೂ
ನಂದು ನಿಂದು, ನಂದು ನಿಂದು
ಎಲ್ಲದಕ್ಕೂ ಮೀರಿದ್ದು
ಒಂದೇ ಒಂದು ಅದೇ ಸಾವು...
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 Jun 2020, 05:13 pm
Download App from Playstore: