ನಗುತಿರು..
ನಗುತಿರುವೆ ನಾನು
ಮರೆಯಲು ನನ್ನ ನೋವನ್ನು..
ಹಾಗೇ ನಗಿಸುತಲಿರುವೆ ಜನ
ಮರೆದಿರಲೆಂದು ನನ್ನಯ ಸಾವನ್ನು..
- ಸಿದ್ದು ಕನ್ನಡಿಗ
- - ಸಿದ್ದು ಕನ್ನಡಿಗ
12 Jun 2020, 05:14 pm
Download
App from Playstore: