ಅಪರಾಧಿ ಅಗಲೇನು....

ಬಾನಿಂದ ಬಿದ್ದ ಸ್ವಾತಿ ಹಾನಿಯೂ , ಮುತ್ತಾಗಿ ಹೂಳೆಯುವಹಾಗೆ . 
ಬಾನಲ್ಲಿ ಕಾಣುವ ಚಂದ್ರನು ತುಸು ನಕ್ಕು , ನಾಚಿಕೊಂಡ ಹಾಗೆ.
ಮಳೆಯಲಿ ಮಿಂದರು ನೆನೆಯದ ಹಾಗೆ.
ಬಿಸಿಲಲಿ ಬೆಂದರು ಬೆವರದ ಹಾಗೆ . 
ಜೋತೆಯಲ್ಲಿ ಬರುವೆ ದಣಿಯದ ಹಾಗೆ . 
ಪ್ರೀತಿಯ ಸ್ಪರ್ಶವಾಗಿದೆ ನನ್ನಗೆ  ತಿಳಿಯದ ಹಾಗೆ..

ಉಬ್ಬೆರಿಸುವ ನನ್ನ ಕಣ್ಣಗಳು , ನಿನ್ನ ನೋಡಿ ತಾಬಿಬ್ಬು ಗೊಂಡಿದೆ.
ಈ ಅಂಜದ ಎದೆಯಲಿ , ಅಂಜಿಕೆಯೂ ಮನೆ ಮಾಡಿದೆ.
ತಂಗಾಳಿ ಸುಸೂ ತಂಪಲ್ಲಿ ನಿನ್ನ ಮಾತೆ ಕೇಳುತಿದೆ .
ಹೋವು ಸುಸೂ ಕಂಪಲ್ಲಿ ನಿನ್ನ ನೆನಪೆ ಕಾಡುತ್ತಿದೆ.. 

ನಿನ್ನ ಅನುಸರಿಸಿ ಬಂದ ಅನಾಮಿಕ ನಾನು.
ನಿನ್ನ ಅಪರೂಪದ ಚಲುವಿಗೆ ಅಪರಾಧಿ ಅಗಲೇನು.
ಸೂರ್ಯನ ಕಿರಣಕೆ ಬಾಗಿದೆ ಸೂರ್ಯಕಾಂತಿ.
ನೀ ನನ್ನ ನೋಡುವ ಕ್ಷಣವೆಲ್ಲ ನನಗೆ ಸಂಕ್ರಾಂತಿ ..!

...ನವೀ....

- NaveenkumarK

14 Jun 2020, 10:24 am
Download App from Playstore: