ಕಾದಿರುವೆ
ಕಣ್ಣಿಗೆ ಅಂದ ಸೌಂದರ್ಯವ ನೋಡಲು
ಸುವಾಸನೆ ಸವಿಯುವುದು ನಾಸಿಕಾನಂದ
ಆಡಿಕೂಳ್ಳುವುದನ್ನು ಕೇಳಿದ ಕಿವಿಗಳು
ಅದನರಿಸಲು ಮನಸ್ಸಿಗೆ ಆಗುವುದು ಆಕ್ರಂದನ
ಎಷ್ಟೆಂದು ಸಹಿಸುವುದು ಮನ ಚುಚ್ಚು ನುಡಿಯನು
ಅದಕೆ ನಾ ಬರೆದನು ಈ ಓಲೆಯನು
ಬಾ ನನ್ನ ಬಿಡಿಸು ಈ ಬಂಧನದಿಂದ ಅದುವೆ ನನಗೆ ನಿನ್ನ ಬಿಡಿಸಲಾರದ ಅನುಬಂಧ
ಬಾ ನನ್ನ ಗೆಳೆಯ ನಿನಗಾಗಿ ಮಿಡಿದಿದೆ ಈ ಹೃದಯ
- RoopaGowtham
18 Jun 2020, 08:26 am
Download App from Playstore: