ಪ್ರೀತಿ

ಪ್ರೀತಿ
ಮೊದಲ ದಿನವೇ ಕದ್ದಳಲ್ಲ ನನ್ನ ಮನಸ್ಸು .ದಿನಾಲು ನಾ ಕಂಡೆನಲ್ಲ ಅವಳದೇ ಕನಸು, ಅನ್ಕೊಂಡೆ ನಾ ಅವ್ಳು ಸಿಗಬೇಕಂದ್ರೆ ಬೇಕು ಯಶಸ್ಸು, ಯಶಸ್ಸೇನೋ ಸಿಕ್ತು ಆದ್ರೆ ಅಷ್ಟರಲ್ಲಿ ಅವಳಾದ್ಲು ಬೇರೆಯವರ ಮಿಸಸ್

- pavanganu

18 Jun 2020, 03:48 pm
Download App from Playstore: