ಮನಸ್ಸಿನ ಮಾತು

ಮನಸ್ಸಿನ ಮಾತು..✒️
ನನ್ನ ಕಣ್ ಅಂಚಿನಲ್ಲಿ ನೀ ಕಟ್ಟಿದ ಕನಸೂಗಳ ಗೋಪುರವೇ ನಿಂತಿದೆ, ಗೋಪುರದ ತಳಹದಿಯಾಗಿ ಕಣ್ಣಿರ ನದಿ ಹರಿಯುತಲ್ಲಿದೇ ಸಖಿ.ಕನಸುಗಳ ಗೋಪುರ ಕುಸಿದು ಬೀಳುವ ಹಂತಕ್ಕೆ ತಲುಪಲು ‌ಬಿಡದಿರು,ನನ್ನಲ್ಲಿಗೇ ಮರಳಿ ಬಂದು ಕಣ್ಣಿರ ನದಿಯ ಹರಿವು ನಿಲ್ಲಿಸಿಬಿಡು...!

ಇಂತಿ ನಿನ್ನ ಪ್ರೀತಿಯ..!

- pavanganu

18 Jun 2020, 03:51 pm
Download App from Playstore: