ಅವಳು ನೇನಪು
ದಿನವೂ ನನ್ನ ಕಾಡುವ ನಿನ್ನ ನೆನಪನ್ನ ಒಮ್ಮೆ ಜೋಡಿಸಿಟ್ಟೆ,ಅವುಗಳ ಎತ್ತರ ಬಾನಿಗೇ
ತಾಕಿತ್ತು,ನೆನಪುಗಳ ಗೋಪುರ ಬೀಳದಿರಲೆಂದು,ನನ್ನೆಲ್ಲ ಕನಸುಗಳನ್ನ ಆದಾರವಾಗಿಟ್ಟೆ,ಅವುಗಳಂತೂ ಬಾನ ಚುಕ್ಕಿ ಗೇ ಕೈ ಚಾಚಿತ್ತು...!
ಇಂತಿ ನನ್ನ ಪ್ರೀತಿಯ...
- pavanganu
18 Jun 2020, 03:52 pm
Download App from Playstore: