ಅಮ್ಮ

ಭಾವದೊಳಗಿನ ಗಮ್ಮತ್ತು ನೀ ,ಸಡಗರದ ಸಿರಿಯು ನೀ.. ನಾ ಹುಟ್ಟುವ ಮೊದಲೇ ಕನಸುಗಳ ಹೊತ್ತು ನನಗೆ ಈ ಜಗತ್ತನ್ನು ಪರಿಚಯಿಸಿದೆ ನೀ. ನವ ಮಾಸ ಹೊತ್ತು -ಎತ್ತು ತನ್ನ ಪ್ರಾಣವನ್ನು ಲೆಕ್ಕಿಸದೆ ಎನಗೆ ಜೀವಧಾನ ಮಾಡಿದವಳು ನೀ ...ನೀ ಕೊಟ್ಟ ಪ್ರಾಣ ಭಿಕ್ಷೆಗೆ ನಾ ಏನೆಂದು ಹೇಳಲ್ಲಮ್ಮ....ನಿನ್ನ ಮಾತೃ ವಾತ್ಸಲ್ಯಕೆ ನಾ ಸದಾ ಚಿರರುಣಿ ತಾಯಿ

- Acchu love

18 Jun 2020, 09:30 pm
Download App from Playstore: