ಕಣ್ಣಾ ಮುಚ್ಚಲು ನೀನದೆ ಯೋಚನೆ....
ಕಣ್ಣಾ ಕಡಲಲ್ಲಿ ಕನಸಿನ ಸೇಳೆತ.
ಮನಸ್ಸ ಮುಗಿಲಲಿ ಪ್ರೀತಿಯ ಮೀಡಿತ.
ಕಣ್ಣಾಲ್ಲಿ ಪ್ರೀತಿ ಕರಗಿ ನೀರಾಗುತೆ.
ಮನಸಲ್ಲಿ ಪ್ರೀತಿ ಕೂಡಿ ಜೇನಗುತೆ.
ಕಣ್ಣಾ ಮುಚ್ಚಲು ನೀನದೆ ಯೋಚನೆ.
ಮನಸ್ಸು ನೀಡಿದೆ ಪ್ರೀತಿಯ ಸೂಚನೆ ...!
----ನವೀ....
- NaveenkumarK
18 Jun 2020, 10:36 pm
Download App from Playstore: