ಮನೆಮಂದಿಯಲ್ಲ ಒಪ್ಪಿ  ಮೆಚ್ಚನ್ಗೆಗ್ವಾಳೇ..

ಚೈತ್ರ ಮಾಸದ ಹಸಿರಂಗ್ವಾಳೇ.
ಮಾಘ ಮಾಸದ ಚಳಿಯoಗ್ವಾಳೇ.
ಸುಗ್ಗಿ ಕಾಲದ ಬೆಳೆಯಂಗ್ವಾಳೇ.
ಬರುತ್ವ್ಳೆ ಈಗ. ಬರುತ್ವ್ಳೆ ಈಗ..

ರಾಗಿಯ ಪೈರಂಗೆ ಹಚ್ಚಗವಳೇ.
ಮನೆಮಂದಿಯಲ್ಲ ಒಪ್ಪಿ  ಮೆಚ್ಚನ್ಗೆಗ್ವಾಳೇ.
ಗದ್ದೆ ಸಾಲಲ್ಲಿ ಬುತ್ತಿ ಹೋತುತರುತ್ತಾಳೆ.
ಬರುತ್ವ್ಳೆ ಈಗ. ಬರುತ್ವ್ಳೆ ಈಗ..

ಮಳೆ ಬಿಲ್ಲನ್ನು ಕೈಯಲ್ಲಿ ಹಿಡ್ಕೊಂಡು.
ಆ ಚಂದ್ರನ ಕಾಲಲ್ಲಿ ತುಳ್ಕೊಂಡು.
ಆ ನಕ್ಷತ್ರದ ನಗುವನ್ನು ಊರೆಲ್ಲ ಚಲ್ಲಿಕೊಂಡು.
ಬರುತ್ವ್ಳೆ ಈಗ. ಬರುತ್ವ್ಳೆ ಈಗ..

ಮುಂಗುರುಲು ಬಿಟ್ಟಕೊಂಡು.
ಕೆನ್ನೆಗೆ ಕೆಂದವರೆ ಬಣ್ಣ ಬಳ್ಕೊಂಡು.
ಕಣ್ಣಿಗೆ ಕಡಿಗೆಯ ಬರ್ಕೊಂಡು.
ಬರುತ್ವ್ಳೆ ಈಗ. ಬರುತ್ವ್ಳೆ ಈಗ..

ಅವಳು ಭೂಲೋಕದ ಕಿನ್ನರಸಿ.
ಅವಳು ನನವಳೇ ಉಪಚರಿಸಿ.
ನನ್ನನ್ನು ಕಣ್ಣಲ್ಲೇ ಸಂಹರಿಸಲು .
ಬರುತ್ವ್ಳೆ ಈಗ. ಬರುತ್ವ್ಳೆ ಈಗ..

- NaveenkumarK

21 Jun 2020, 01:35 pm
Download App from Playstore: