ನಿನ್ನ ಹಾಜರಾತಿ... ಕೇಳಲು.
ನಿನ್ನ ಹಾಜರಾತಿ ಕೇಳಲು ನಾ ನಿಂತು ಕಾಯುತ್ತಿದೆ ಬಾಗಿಲು.
ನಿನ್ನ ಕಣ್ಣಾ ಕಾಂತಿ ನೋಡಲು ಬಿಡುತ್ತಿರಲಿಲ್ಲ ನಿನ್ನ ಮುಂಗುರುಳು.
ಬಯಸಿದ್ದೆ ನಾನು ನೀ ಬರಬೇಕು ನನ್ನ ಬಾಳಿಗೆ.
ನನ್ನ ಭಾವನೆಗಳ ಮೇಲೆ ಕಾಲಿಟ್ಟು ನೀ ಹೊರಟುಹೋದೆ ಎಲ್ಲಿಗೆ.
ನೀ ನನ್ನ ಬಿಟ್ಟು ಹೋಗುವೆ ಎಂದು ಭಯ ಹುಟ್ಟಿಸುವ ಭ್ರಮೆಯ ನಾಳೆಗಳಿಗಿಂತ.
ನೀ ನನ್ನ ಜೋತೆಗಿದು ಆವರಿಸಿದ ಆ ಮಧುರ ನೆನ್ನೆಯ ನೆನಪುಗಳೇ ಸಾಕು.
- NaveenkumarK
23 Jun 2020, 11:28 am
Download App from Playstore: