ತಿರುಗಿ ನೋಡೆ ನನ್ನ ಒಂದು ಸಾರಿ...
ಎಷ್ಟು ಚಂದ ನಿನ್ನ ನಯನ .
ತಗೋ ಅದಕ್ಕೆ ಒಂದು ನಮನ .
ತಿರುಗಿ ನೋಡೆ ನನ್ನ ಒಂದು ಸಾರಿ .
ನೀ ದೇವಿ , ನಾ ನಿನ್ನ ಪ್ರೇಮ ಪೂಜಾರಿ ...!
- NaveenkumarK
24 Jun 2020, 09:00 am
Download
App from Playstore: