ಹರಕೆ
ಒಳ್ಳೆ ಗಂಡನ ಪಡೆಯಲು ಹೊತ್ತಿದ್ಧೆ ಹಲವು ದೇವರ ಹರಕೆ ಆದರೀಗ ನನ ಗಂಡ ಬಿಡುವುದಿಲ್ಲ ನಿದ್ರೆ ಮಾಡೋಕೆ. ಅಯಯ್ಯೋ......! ಹಾಗೇನಿಲ್ಲಾರಿ ರಾತ್ರಿಯಿಡೀ ಬಾರೀ ಗೊರಕೆ....
- Subhas Subhas
24 Jun 2020, 05:22 pm
Download
App from Playstore: