ಸಾವಿನೊಂದಿಗೆ ಬದುಕು

ಬದುಕು ಬಿಡುತ್ತಿಲ್ಲ
ಸಾವಿನೊಂದಿಗೆ ಸೇರಲು
ಅಸಹನೀಯವಾಗುತ್ತಿದೆ
ಬದುಕಿನೊಂದಿಗೆ ಇರಲು
ಸದಾ ಕಲಿಸುತ್ತಿದೆ
ನಿಷ್ಠುರತೆ ಕಲಿಕೆಯ ತಿರುಳು
ಬದುಕಿನೊಂದಿಗೆ ನೀನಿರಲು
ಬೀಳುವುದು ನಿಸ್ಪ್ರಯೋಜಕತೆಯ ನೆರಳು
ನಿಮಗಿದು ತಿಳಿಯದು
ಇದುವೇ ಬದುಕು ನೀಡುವ ಸವಾಲು

- ರಾಕ್ಷಸನಾನು

25 Jun 2020, 11:37 am
Download App from Playstore: