ರಮಿಸಲೇಬೇಕು...

ಅಂಗಡಿಯಲ್ಲಿನ
ಮುತ್ತಿಗಾಗಿ ಶ್ರಮಿಸಬೇಕು..
ನನ್ನವಳ
ಮುತ್ತಿಗಾಗಿ ರಮಿಸಬೇಕು..
ನನಗೀಗ ಅನಿಸುತ್ತಿದೆ
ಶ್ರಮಿಸುವುದಕ್ಕಿಂತ
ರಮಿಸುವುದು ಬಲು ಕಷ್ಟವೆಂದು...
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

28 Jun 2020, 12:03 pm
Download App from Playstore: