ಫೀಲ್ ಮೈ ಲವ್...
ನನ್ನ ಪ್ರೀತಿ ಸಾಯೋದಿಲ್ಲ ,
ಪ್ರೀತಿಗೆ ಸಾವೇ ಇಲ್ಲ
ಹೇ ಹುಡುಗಿ ನನ್ನ ಪ್ರೀತಿ ನೀನು ಒಪ್ಪಲ್ವ..
ಫೀಲ್ ಮೈ ಲವ್..
ನನ್ನ ಪ್ರೀತಿ ಮೋಸವಲ್ಲ.
ಮೋಸಮಾಡೋದು ಪ್ರೀತಿ ಅಲ್ಲ.
ಹೇ ಹುಡುಗಿ ನನ್ನ ಮನಸ್ಸಿನ ದಾರಿ ನಿನಗೆ ಕಾಣ್ತಿಲ್ವ.
ಫೀಲ್ ಮೈ ಲವ್..
ನನ್ನ ಪ್ರೀತಿ ಸೋಲೊದಿಲ್ಲ.
ಪ್ರೀತಿಗೆ ಸೋಲೇ ಇಲ್ಲ.
ಸೋಲನ್ನು ಸೋಲಿಸೋದು ಪ್ರೀತಿನೇಅಲ್ಲ್ವಾ.
ಫೀಲ್ ಮೈ ಲವ್..
ಏನೋ ಒಂದು ರಾಗವು ಮೂಡಿದೆ ನನ್ನ ಬಾಳಲ್ಲಿ.
ನಿನ್ನ ಅನುರಾಗಕೆ ಕಾಯುತ್ತಿದೆ ನನ್ನ ಮನಸ್ಸಿಲ್ಲಿ.
ಓ ಪ್ರೇಮ , ಓ ಪ್ರೇಮ ಶಾಶ್ವತವಿಪ್ರೇಮ..
ನಿನಂದ್ರೆ ನನಗೆ ತುಂಬಾ ಇಷ್ಟ.
ನೀನಿದಾಗ ನನಗೆ ಬಂದರು ಕಷ್ಟ.
ಆ ಕಷ್ಟವ ಕೂಡ ಇಷ್ಟವಾಗಿಸುವ ಗುಣವೇ ಈ ಪ್ರೇಮ.
- NaveenkumarK
06 Jul 2020, 11:07 am
Download App from Playstore: