ಪ್ರೀತಿಯ ಬಲೆಗೆ ಬಿದ್ದೆ
ಹಾರುವಾಗ ಹಕ್ಕಿಯಾದೆ
ಈಜುವಾಗ ಮಿನಾದೆ
ಕವಿಯ ಕೈಯಲ್ಲಿ ಕವಿತೆಯಾದೆ
ಪ್ರೀತಿಯ ಕೈಗೆ ಸಿಕ್ಕಿನಾನು ಪ್ರೇಮಿಯಾದೆ.
- sagar
27 Jun 2016, 09:22 am
Download
App from Playstore: