ಹೃದಯದ ಬಡಿತ ನೀನು
ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಗೆಳತಿ ನಾ ಕಾದೆ ನಿನಗಾಗಿ,
ಈ ಲೋಕವ ಮರೆತು
ಗಂಟೆಗಳು ಉರುಳುತಿವೆ,
ರವಿಯ ಕಿರಣ ಸರಿಯುತಿದೆ
ಬಾ ನನ್ನ ನಲ್ಲೆ ಎಲ್ಲಿರುವೆ ನೀ …
ಓ ಮುದ್ದು ಮನಸೇ…!! ??❤?
- Parashuram2337
14 Jul 2020, 03:48 pm
Download App from Playstore: