ಮೌಲ್ಯ..

ಮೌನಕ್ಕೂ ಒಂದು ಅರ್ಥವಿರುತ್ತೆ ಅಂತ ಕೇಳಿದಿನಿ ಆದ್ರೆ ಮೌನವ ಅರ್ಥ ಮಾಡಿಕೊಂಡಿರೋರನ್ನ ಮಾತ್ರ ನೋಡಿಲ್ಲ?

ಪ್ರತಿಯೊಂದಕ್ಕೂ ಕಾರಣ ಇರುತ್ತೆ ಆದ್ರೆ ಆ ಕಾರಣಗಳ ಹುಡುಕಲು ಹೋದ್ರೆ ಇರೋದನ್ನು ಕೂಡ ಕಳ್ಕೊಂಡಿಬಿಡ್ತೀವಿ ಅಲ್ವಾ?

ಸಂಬಂಧದಲ್ಲಿ ಚೆನ್ನಾಗಿರುವಾಗ ನಾವು ಕೆಟ್ಟದೆ ಮಾಡಿದ್ರು ಅದು ಒಳ್ಳೆದಾಗಿಯೇ ನೋಡ್ತಾರೆ? ಆದ್ರೆ
ಅದೇ ಸಂಬಂಧ ಸ್ವಲ್ಪ ಹಲಸಿದ್ರೂ ನಾವು ಒಳ್ಳೆದೆ ಮಾಡಿದ್ರು ಅದು ಕೆಟ್ಟದಾಗಿಯೇ ನೋಡ್ತಾರೆ

ಎಷ್ಟು ವಿಚಿತ್ರ ಅಲ್ವಾ ?

- Acchu love

16 Jul 2020, 10:00 pm
Download App from Playstore: