ಹರಕೆ
ಒಳ್ಳೆಯ ಗಂಡನ ಪಡೆಯಲು ಹೊತ್ತಿದ್ದೆ ಹಲವು ದೇವರ ಹರಕೆ ಆದರೀಗ ನನ್ನ ಗಂಡ ಬಿಡುವುದಿಲ್ಲ ನಿದ್ರೆ ಮಾಡೋಕೆ
ಅಯಯ್ಯೋ..... ಹಾಗೇನಿಲ್ಲಾರಿ ರಾತ್ರಿಯಿಡೀ ಬಾರಿ ಗೊರಕೆ......
ಕವನ ಬರಹಗಾರರು :-
ಕೆ.ಅದ್ವಿತ ಭಟ್ ಕಾರ್ಕಳ
- ಕೆ.ಅದ್ವಿತ ಭಟ್
17 Jul 2020, 12:43 pm
Download
App from Playstore: