ನಾ ಮೌನಿ
ನಾ ತುಸು ಮೌನಿ ನಿನ್ನೆದುರು ನಿಂತಾಗ
ನಾ ತುಸು ಧ್ಯಾನಿ ನಿನ್ನ ನೆನಪಾದಾಗ
ನಾ ತುಸು ಜ್ಞಾನಿ ನಿನ್ನ ಕಾಯಲು ನಿಂತಾಗ
ನಾ ತುಸು ಪ್ರೇಮಿ ನಿನ್ನ ಮಡಿಲಲ್ಲಿ ಮಡಿದ್ದಾಗ
- sureshraj
20 Jul 2020, 10:44 am
Download
App from Playstore: