-:ಮನಸ್ಸು:-
ಮನಸ್ಸು ಜೀವದ ಭಾವನೆಯ ಸಂಕೇತವಾಗಿದೆ,
ಮನಸ್ಸಿನ ಭಾವನೆ ನೂರಾರು ಬಗೆಯ ಕಲ್ಪನೆ,
ಮನಸ್ಸಿನ ಸುಳಿಯಲ ಸಿಲುಕಿದ ಮಾನವ, ಉದುರುವ ಹೂವಾಗುವ,
ಮನಸ್ಸನು ಬುದ್ಧಿಯ ಹಿಡಿತದ ಮಾನವ, ಅರಳುವ
ಹೂವಾಗುವ,
ಮನಸ್ಸು-ಕನಸು,ಮಾಗ೯-ಗುರಿಯು,
ಸಾಗರ ಕಡಲ ಸೇರಿಸೊದೋಣಿ ಹಾಗೆ ಯೆ,
ತಾಣದತೀರ ತಲುಪಿಸೋ ಸೂಪತಿ೯ ಸೂತ್ರವಾಗಿವೆ,
ಮನಸ್ಸು ಮೆಘದಂತೆ ಕರಿ-ಬಿಳುಪಿನ ಬಣ್ಣ-ಗುಣ ಹೊಂದಿದೆ,
ಮೆಘ ಮಳೆ ಸುರಿದು ನಿರಾಗಿ, ಭೂಮಿ ಸೇರಿ
ಉಸಿರಾಗಿದೆ,
ಮನಸ್ಸಿನ ಭಾವನೆ ಹರಿದು ನಿರ್ಧಾರವಾಗಿ, ಮೆದುಳು
ತಲುಪಿ ಉತ್ತರ ವಾಗಿದೆವಾಗಿದೆ,
ಮನಸ್ಸೊಂದು ಸರಿ-ತಪ್ಪಿನ ನ್ಯಾಯ ಲಯ
ಅಂತರಾತ್ಮ 'ನ್ಯಾಯ ಲಯದ' ''ನ್ಯಾಯ ಧಿಶ".
"Rajkumar".
- rajkumar
20 Jul 2020, 01:59 pm
Download App from Playstore: