ಕನಸು

ಕನಸಿನ ಅರಮನೆಯಲ್ಲಿ
ತೇಲಾಡುತ ಇರುವೆನು ನಾನು..
ನೂರಾರು ಕನಸ ಹೊತ್ತ ಈ ಮನವು
ಕಾಯುತ್ತಿದೆ ಕನಸು ನನಸಾಗಲೆಂದು..
ಪ್ರತಿ ದಿನ ಪ್ರತಿ ಕ್ಷಣ ಹೋರಾಡುತಿರುವೆ
ಕಂಡಿಲ್ಲದ ಪ್ರೀತಿಯ
ಸಿಗಬಯಸಿದೇ ಈ ಮನ..
ಕಾಯುತಿರುವೆನು ಭವಿಷ್ಯದ ದಾರಿಯನು..
ಬಂದುಬಿಡು ಒಮ್ಮೆ
ಧನ್ಯನಾಗುವೆ ನಾ...

@ಮೇಘ ಗಣೇಶ್

- Megha s

20 Jul 2020, 06:47 pm
Download App from Playstore: