ಏಕಾಂಗಿ ಜೀವಾ
ಹಾರಿ ಹೋದೆಯಾ
ಪ್ರೀತಿಸಿದ ಹೃದಯ ಬಿಟ್ಟು
ಮಾಯವಾದೆಯ
ಮನಸ್ಸಿನ ಭಾವನೆ ಮರೆತು
ಹೇಂಗೆ ದಾಟಲಿ
ಪ್ರೀತಿ ಇಲ್ಲದ ಸಾಗರವ
ಹೇಳೆ ನನ್ನ ಗೆಳತಿ
ರಾಜು ಗುಡಿ ಹಾಸನ
- ರಾಜು ಹಾಸನ
21 Jul 2020, 02:29 pm
Download
App from Playstore: