ಬೆಳದಿಂಗಳ ಬೆಳಕು
ಬೆಳ್ಳಿ ಚುಕ್ಕಿಯಂತೆ
ಹುಟ್ಟಿದ ಪ್ರೀತಿ
ಕಣ್ಣ್ ಮರೆಯಾಗಿದೆ
ಮೋಡಗಳ ಮರೆಯಲ್ಲಿ
ಕಾದು ಕುಳಿತಿರುವುದು
ಕಾರ್ಮೋಡ ಕವಿದ ಹೃದಯ
ನಿನ್ನ ಪ್ರೀತಿಯ
ಬೆಳದಿಂಗಳ ಬೆಳಕಿಗಾಗಿ
- ರಾಜು ಹಾಸನ
21 Jul 2020, 11:16 pm
Download
App from Playstore: