ನಶೆ
ನೀ ಸೀಗು ಬೇಗ ಗೆಳತಿ
ನಿನ್ನ ಮುಗಿಲೇತ್ತರದಲ್ಲಿ ಮುದ್ದಿಸುವೇ
ಮೈ ಮನಕ್ಕೆ ಹಬಿಸುವೆ ನನ್ನ ಪ್ರೀತಿಯ ನಶೆ
ರೋಮಾಂಚನ ನೀಡುವೆ ಪ್ರತಿ
ಉಸಿರು ಬಿಗಿ ಹಿಡಿದು ಬೀಡುವಂತೆ .....
ಹಾರಿ ಹೋಗಲಿ ನಮ್ಮಿಬ್ಬರ ಪ್ರಾಣ ಅಲ್ಲಿಯೇ
ಬಾನಂಗಳದಲ್ಲಿ ಸ್ವಚಂದ ಹಾರೊ ಪಕ್ಷಿಗಳಂತೆ.....!
- Mahesh Rk
22 Jul 2020, 12:37 am
Download App from Playstore: