ನನ್ನ ಪ್ರೀತಿಯ ಚಿಟ್ಟೆ

ನಿನ್ನ ಕಾಲ್ಗೆಜ್ಜೆ ನಾದಕ್ಕೆ
ಮರೆಯಾಗಿದೆ ನನ್ನೆದೆಯ ಬಡಿತ
ನೀ ನಗುವ ನೋಟಕ್ಕೆ
ಮಾಯವಾಗಿದೆ ಮನಸು
ನನ್ನೆದೆಯಲ್ಲಿ ಗುಡಿಯಲ್ಲಿ
ಬಿಡಿಸಿದೆ ನೀ ಬಣ್ಣ ಬಣ್ಣದ ಚಿತ್ತಾರವ
ನಿನ್ನ ಒಲವಿನ ಪ್ರೀತಿಗೆ
ಸೋತಿರುವುದು ನನ್ನ ಹೃದಯ
ನನ್ನ ಪ್ರೀತಿಯ ಚಿಟ್ಟೆ ನೀ

- ರಾಜು ಹಾಸನ

22 Jul 2020, 04:38 pm
Download App from Playstore: