ನಗು
ಮೊಗದ ಅಂದಕೆ ನೀನಾಗಿರುವೆ ಒಡತಿ
ಮನಸಿನ ಮಾತಿಗೆ ನೀನೆ ರೂಪವತಿ
ಬಾ ಗೆಳತಿ ಆ ಬಗೆಯ ನಗೆ ಚೆಲ್ಲುತ
ಮರೆಮಾಚಿಸಿ ನಿನ್ನ ನಾನಾ ಸ್ವರೂಪವ.
- Khaleel Mangalore
30 Jun 2016, 09:38 pm
Download
App from Playstore: