ಚಂದ ಅಂದ.. ಚಂದ ಅಂದ..

ನಡೆದಷ್ಟು ದಾರಿ ಚಂದ
ನುಡಿದಷ್ಟು ಮಾತು ಅಂದ
ಬರೆದಷ್ಟು ಕಾವ್ಯ ಚಂದ
ಬಣ್ಣಿಸಲು ಪದಗಳೆ ಅಂದ..

- KIRAN SIDDANATH

06 Aug 2020, 08:13 pm
Download App from Playstore: