ನಿಜವಾದ ಪ್ರೀತಿ♡♡

ನಿಜವಾದ ಪ್ರೀತಿ ಕುರುಡರ ರೀತಿ
ನೋಡಿದರೆ ಕಾಣದು
ಸ್ಪರ್ಶಿಸಿದರೆ ತಿಳಿಯುವುದು
ಅದರ ಆಳದ ರೀತಿ
ಅದೇ ನಿಜವಾದ ಪ್ರೀತಿ ..♡♡♡

- PAVITHRA SP MANDYA

08 Aug 2020, 10:20 pm
Download App from Playstore: