ತುಂತುರು ಮಳೆ
ಕರಿ ಮೋಡಗಳ ಸಂಗಮದಿ
ತುಂತುರಿನ ಆಗಮನ
ಧರೆಯ ದಾಹಕೆ ನೀನಾದೆ ಸಾಂತ್ವನ
ಕಂಗೊಳಿಸಿದೆ ಪ್ರಕೃತಿಯು
ಹಚ್ಚ ಹಸಿರು ವರ್ಣಮಯ
- Khaleel Mangalore
30 Jun 2016, 09:41 pm
Download
App from Playstore: