ವಿಶ್ವಾಸ
ಮನದಲ್ಲಿರುವ ಅಂಜಿಕೆಯನು ಹಿಮ್ಮೆಟ್ಟಿನಿಲ್ಲುವ ಸಮಯವಿದು..
ಛಲದಿಂದ ಸಾಧಿಸುವ ದಾರಿಯಿದು..
ಮನಸ್ಸಲ್ಲಿ ಗುರಿಯಿರಲಿ..
ಕಣ್ಣಲ್ಲಿ ನಂಬಿಕೆ ಇರಲಿ..
ದೃಷ್ಟಿಗಿಂತ ದೃಷ್ಟಿ ಕೋನ ಸರಿಯಾಗಿರಲಿ..
ಎಲ್ಲರೂ ನಮ್ಮವರೆಂಬ ಭಾವನೆಯಿರಲಿ..
ಎಲ್ಲಾ ಒಳ್ಳೆಯದಾಗುವುದೆಂಬ ವಿಶ್ವಾಸವಿರಲಿ..
ಬಿಡಬೇಡ ಪ್ರಯತ್ನವ ಎಂದಿಗೂ..
ನೆರವಾಗುವುದು ಇವೆಲ್ಲಾ ನಿನ್ನ ಗುರಿ ಸೇರಲು..
ದೇವರ ಮೇಲೆ ಭಕ್ತಿ ಇರಲಿ..
ಬಾಳು ಬಂಗಾರವಾಗುವುದು..
@ಮೇಘ ಗಣೇಶ್
- Megha s
09 Aug 2020, 07:07 pm
Download App from Playstore: