ಹಸುಗುಸು ಮನಸ್ಸಿದು..

ನಿನ್ನ ಪ್ರತಿರೂಪ ಪ್ರತಿಕ್ಷಣವೂ ನನ್ನ ಮನಸ್ಸಿನಲಿ ಒಂದೊಂದು ಪ್ರತಿಯಾಗಿದೆ.
ನಿನ್ನ ಅನುರೂಪ ಅನುಕ್ಷಣವೂ ನನ್ನ ಹೃದಯವ ಹದವಾಗಿ ಅದಗೆಡಿಸಿದೆ.

ಹಸುಗುಸು ಮನಸ್ಸಿದು, ಅಪವಾದ ಹೊತ್ತಿದೆ.
ಅಹವಾಲು ಕೇಳದೆ, ಅಪರಾಧಿಯಾಂದು ತೀರ್ಪು ನೀಡಿದೆ.
ನಿನ್ನ ಕಣ್ಣಸನೆಯ ತೀರ್ಪಿಗೆ, ನನ್ನ ಕಣ್ಣು ಎಡಬಿಡದೇ ಕಾದಿದೆ.
ನಿನ್ನ ಹೃದಯದ ಠಾಣೆಗೆ, ನನ್ನ ಮನಸ್ಸು ತನಗೆಯೇ  ಹೊರಟು ಕೂತ್ತಿದೇ.

ನಿನಗೆ ಬಂಧಿಯಗಲು ನಾ ಬಂದೆ ಬರುವೆನು.
ಈ ಬಂಧದಿಂದ ಮುಕ್ತವಾಗದಂತ ಸಾಕ್ಷಿ ತಂದೆನು.

- NaveenkumarK

15 Aug 2020, 07:46 pm
Download App from Playstore: