ಮುತ್ತಿನ ಹನಿ
ನಿನ್ನ ಮುದ್ದು ಮನಸ್ಸಿನ
ಪುಟ ಹೃದಯಕ್ಕೆ ಕೊಡಲೇ
ಈ ನನ್ನ ಹೃದಯವ
ಆಗಸದ ಚಂದ್ರನಂತ
ನಿನ್ನ ಮುದ್ದು ಮನಸ್ಸಿಗೆ
ಕೊಡಲೇ ಮುತ್ತೂಂದನ್ನ
ಇಬ್ಬನಿಯ ಹನಿಯಂತಹ
ನಿನ್ನ ಮುತ್ತಿನ ನಗುವಿಗೆ
ಮುತ್ತಿಡಲೇ ನನ್ನ ಚೆಲುವೆ
- ರಾಜು ಹಾಸನ
20 Aug 2020, 12:37 am
Download
App from Playstore: