ಮೀನಿನ ಕ(ವ್ಯ)ಥೆ
ಒಬ್ಬರ ಮನಸ್ಸಿನ ಮಿನುಗು ತಾರೆ ನೀನು......
ಹೇಳಾಲಾಗದ ಭಾವನೆ ನೀನಾದೆ..
ಮನಸ್ಸಿನೊಳಗೆ ಅವಿತೋಗಿರುವೆ ನೀನು..
ಪ್ರೇಮಿಯಾಗಿರಲು ಬಯಸಿದ ನಿನಗೆ ಗೆಳತಿಯಾದೆ..
ಮನದ ಮೂಲೆಯಲಿ ಮುಚ್ಚಿಟ್ಟ ನವಿಲುಗರಿ....
ಖುಷಿಯಿಂದ ರೆಕ್ಕೆ ಬಿಚ್ಚೊ ಸಮಯದಿ ದೂರವಾದೆ...
ಪ್ರೀತಿಯ ಬಲೆಯಲಿ ಬಿದ್ದಿರುವ ಮೀನುಗಳಾದೆವು ನಾವು..
ಆ ಮೀನಿಗೆ ಮಸಾಲೆ ಹಾಕಿ ಎಣ್ಣೆಗೆ ಬಿಟ್ಟಿರುವಿರೇನು..!??
@ಮೇಘ ಗಣೇಶ್
- Megha s
20 Aug 2020, 10:16 am
Download App from Playstore: