ಆಕಾಂಕ್ಷೆ
ಕನಸು ನನಸಾಗಲು ಬಯಸುತಿರುವೆ ನಾ..
ನನಸಾಗಲು ಒಗ್ಗೂಡಿಸು ನಿನ್ನ ಕೈಗಳನು..
ಭಯದಲ್ಲಿ ಧೈರ್ಯ ವಾಗಿ..
ದ್ವೇಷ ದಲ್ಲಿ ಪ್ರೀತಿ ಯಾಗಿ..
ಕೋಪದಲ್ಲಿ ಶಾಂತಿಯಾಗಿ..
ಜಡದಲ್ಲಿ ಉಲ್ಲಾಸವಾಗಿ..
ಇಲ್ಲದ ಗತಿಯಲ್ಲಿಗುರಿಯಾಗಿ..
ಮುನ್ನಡೆಸು ನನ್ನನೂ...
ಓ ಮನಸೇ ಬಂದುಬಿಡು
ಮುನ್ನೂಗೋಣ ಜೊತೆಯಾಗಿ..
ಬಾನೆತ್ತರದಿ ಹಾರೋಣ..
ಕಷ್ಟದಿ ಸುಖವ ನೀಡೋಣ ..
ಎಲ್ಲರನು ಪ್ರೀತಿಸೋಣ..
@ಮೇಘ ಗಣೇಶ್
- Megha s
25 Aug 2020, 06:39 pm
Download App from Playstore: