ಓ ನನ್ನ ನಲ್ಲೆ
ಮುದ್ದಾದ ಗೊಂಬೆಗೆ
ಮಿಂಚುಳ್ಳಿಯ ನಗುವೇ
ಅಂದ ಚಂದ
ಗಿಳಿ ಮೂಗಿಗೆ ಕೋಪವೇಕೆ
ಓ ನನ್ನ ನಲ್ಲೆ
ಕೋಪದಲ್ಲೂ ನೀ
ಬಂಗಾರದ ಜಿಂಕೆ
ಮುನಿಸು ಏಕೆ ಬಾ ನನ್ನ ನಲ್ಲೆ
- ರಾಜು ಹಾಸನ
03 Sep 2020, 11:52 pm
Download
App from Playstore: