ಪ್ರೇಮಿ ನೀನು ಹಣವು ಪ್ರೇಯಸಿ ನಿನಗೆ
ಹಣ ತುಂಬಿದ ಜೇಬು ಭೂಮಿ ನೋಡಲಾರರು,
ಹಣ ಇಲ್ಲದ ಜೇಬು ತಲೆ ಎತ್ತಲಾರದು.
ಸಕಲ ಕೆಲಸದ ಮೂಲ ಹಣ,
ಬಾವನೆಗಳನೆಲ್ಲ ಹಣಕ್ಕಾಗಿ ಇಟ್ವಿ ಪಣ.
ಜೀವನದುದ್ದಕ್ಕೂ ನಡೆಸಿದ ಹೋರಾಟದ ಪಯಣ,
ಅದರ ಸ್ವಾರಸ್ಯದ ರೂಪವೆಲ್ಲ ಹಣ.
ಕನಸ್ಸುಗಳು ಇದ್ವು ನೂರು ಮಣ,
ಹಣದ ಮುಂದೆ ಕನಸುಗಳು ಆದವು ಹೆಣ.
ಹಣ ಸಂಪಾದಿಸಿದರೆ ತರುಣ,
ಹಣ ಸುಖಿಯಾಗಿ ಇಡುವುದು ಬರುವವರೆಗೂ ಮರಣ
ಇದನ್ನು ಅರಿತು ಎಲ್ಲಾ ಬಾಳಿರಣ್ಣ
- Shivakumara S
04 Sep 2020, 10:49 am
Download App from Playstore: