ಪಾಠ ಪಾಠ
ತಾರುಣ್ಯದಲ್ಲಿ ಮನಸು ಬಯಸುವುದು ಖುಷಿಯನ್ನ
ದೇಹ ಬಯಸುವುದು ಶಯನವನ್ನ
ಆಳು ಮಾಡುವುದು ನೆಮ್ಮದಿಯನ್ನ
ಬಿಸಿಲಿನಲ್ಲಿ ಬಯಸುವುದು ನೆರಳನ್ನ
ಅತಿ ನೆರಳು ಆಲೋಚಿಸುವುದು ಬಿಸಿಲನ್ನ
ಅತಿ ಸುಖಿಯಾದರೆ ಎದುರಿಸಬೇಕು ದುಃಖವನ್ನ
ದುಃಖದ ನಡುವೆಯೂ ಕಾಣಬೇಕು ಸುಖವನ್ನ
ಅನುಭವ ಕಲಿಸುವುದು ಅತ್ಯುತ್ತಮ ಪಾಠವನ್ನ
ಸರಳತೆಯಲ್ಲಿ ನಡೆಸು ಜೀವನವೆಲ್ಲವನ್ನ
ಸರ್ವ ಧರ್ಮದ ಸ್ವಾರಸ್ಯ ಇದೆ ಚಿನ್ನ
- Shivakumara S
04 Sep 2020, 11:18 am
Download App from Playstore: