ಗುರು

ಜೀವನದಲ್ಲಿ‌ ಪ್ರತಿಯೊಬ್ಬರಿಗೂ ಅವರದೇ ಆದ ಕಲೆ,ಹವ್ಯಾಸ,ಮುನ್ನುಗುವ ಛಲ ಇದ್ದೇ ಇರುವುದು...
ಅವರನ್ನು ಮತ್ತಷ್ಟು ಎತ್ತರಕ್ಕೆ ಮುನ್ನುಗ್ಗಿಸುವವರು ಬೇಕಾಗುವರು...
ನನ್ನ ಜೀವನದಲ್ಲೂ ಒಬ್ಬರು ಪ್ರೇರೇಪಣೆಯಾಗಿ ಬಂದರು..
ನಮ್ಮೆಲ್ಲರ ಒಳಿತಿಗಾಗಿ‌ ಕಷ್ಟ ಪಟ್ಟರು..
ನಮ್ಮ ಸಣ್ಣ ಒಂದು ಒಳ್ಳೆ ಕೆಲಸ,ಅಂಕ ನೋಡಿ ಹುರಿದುಂಬಿಸಿದರು..
ಪಾಠವನ್ನು ಓದಿ,ಅರ್ಥೈಸಿ,ಆನಂದಿಸಿ ಕಲಿಯಲು ತಿಳಿಸಿದರು..
ಭೇದ- ಭಾವವಿಲ್ಲದೆ ಪ್ರತಿಯೊಬ್ಬರಿಗೂ ಬುದ್ದಿ ಪಾಠ ವಿದ್ಯಾದಾನ‌ ಮಾಡಿದರು..
ಕನಸ ಕಂಡೆ ನನ್ನ ಜೀವನವು ಅವರಂತೆ ಆಗಬೇಕೆಂದು..
ಕೊನೆಗೂ ನನಸಾಯಿತು ಆ‌ ನನ್ನ ಕನಸು..
ಓ ಗುರುವೇ
ನನ್ನ ನಮಸ್ಕಾರಗಳು ನಿಮ್ಮ ಚರಣಗಳಿಗೆ..

@ಮೇಘ ಗಣೇಶ್

- Megha s

06 Sep 2020, 10:24 am
Download App from Playstore: