ಅನಿಸಿಕೆ
ಪ್ರೀತಿ ಮಾಡಿದರೆ
ಬದುಕು ಬಂಗಾರ
ಸ್ನೇಹ ಮಾಡಿದರೆ
ಬದುಕು ಬಲು ಸುಂದರ
ಮದ್ಯಪಾನ ಮಾಡಿದರೆ
ಆರಾಡಿ ಮೂರಾಡಿ ಗ್ಯಾರಂಟಿ
- ರಾಜು ಹಾಸನ
15 Sep 2020, 10:13 am
Download
App from Playstore: